Category: Uncategorized

ಮರ್ಜನಹಳ್ಳಿಯಲ್ಲಿ ಗುಡ್ಡದ ಲಿಂಗೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ

23 ಕುಟುಂಬಗಳ ಒಗ್ಗಟ್ಟು, ದಾನಿಗಳ ಉದಾರ ಸಹಕಾರದಿಂದ ₹50ಲಕ್ಷ ವೆಚ್ಚದಲ್ಲಿ ಸುಂದರ ದೇವಾಲಯ ನಿರ್ಮಾಣ ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಹೋಬಳಿಯ ಮರ್ಜನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ 16 ವರ್ಷಗಳ ಸತತ ಉಳಿತಾಯ, ಪರಿಶ್ರಮ ಹಾಗೂ ದಾನಿಗಳ ಉದಾರ ಸಹಕಾರದಿಂದ ಸುಮಾರು ₹50ಲಕ್ಷ ವೆಚ್ಚದಲ್ಲಿ…